Thursday, January 21, 2010

सूचना  :: ಸೂಚನೆ  :: Note

ಈ ಪಾಠಗಳನ್ನು ಕಲಿಯುವವರ ಅನುಕೂಲತೆಗಾಗಿ ಐದು ರೀತಿಯಲ್ಲಿ ಕೊಟ್ಟಿದೆ.


1. ಸಂಸ್ಕೃತ ದೇವನಾಗರಿ ಲಿಪಿಯಲ್ಲಿ
2. ಸಂಸ್ಕೃತ ಕನ್ನಡ ಲಿಪ್ಯಂತರದಲ್ಲಿ
3. ಸಂಸ್ಕೃತ ಅಂಗ್ಲ ಲಿಪ್ಯಂತರದಲ್ಲಿ
4. ಕನ್ನಡದಲ್ಲಿ ಅರ್ಥ
5. ಅಂಗ್ಲದಲ್ಲಿ ಅರ್ಥ


 ಹಾಗೂ ಇಲ್ಲಿನ ಆಂಗ್ಲ ಲಿಪ್ಯಂತರವು ದೇವನಾಗರಿ ಲಿಪ್ಯಂತರದ ಐಟ್ರಾನ್ಸ್ ರೂಪದಲ್ಲಿರುತ್ತದೆ.


For the convenience of different sections of learners the lessons will be in 5 forms.


1. Samskritam in Devanagari Script
2 .Samskritam in Kannada Transliteration
3. Samskritam in English Transliteration
4. Equivalent meaning in Kannada Script
5. Equivalent meaning in English Script


The English Transliteration would be based on the ITRANS system. For who would like to learn kannada script please visit the wikipedia site on Kannada
सङ्केतः :: ಸಂಕೇತಗಳು  :: Abbreviations
1.
पु - पुलिङ्गः  ::  ಪುಲ್ಲಿಂಗಃ  :: pulliMgaH  ::  ಪುಲ್ಲಿಂಗ  ::  Masculine Gender
ಪು - ಪುಲ್ಲಿಂಗ
M - Masculine


2.
स्त्री - स्त्रीलिङ्गः  :: ಸ್ತ್ರೀಲಿಂಗಃ  ::  strIliMgaH  :: ಸ್ತ್ರೀಲಿಂಗ :: Feminine Gender
ಸ್ತ್ರೀ - ಸ್ತ್ರೀಲಿಂಗ
F - Feminine


3.
न - नपुंसकलिङ्गः  :: ನಪುಂಸಕಲಿಂಗಃ ::  napuMsakaliMgaH  :: ನಪುಂಸಕಲಿಂಗ  :: Neutral Gender
ನ - ನಪುಂಸಕಲಿಂಗ
N - Neutral Gender

4.
वि - विशेषन :: ವಿಶೇಷನ ::  visheShaNa :: ವಿಶೇಷಣ :: Adjective

ವಿ - ವಿಶೇಷಣ
A - Adjective

No comments: