-
ನಮಸ್ತೆ, ನಾನು ಸಂಸ್ಕೃತ ಭಾಷೆಯ ವಿದ್ಯಾರ್ಥಿ. ನಾನು ಸಂಸ್ಕೃತವನ್ನು ಕಲಿಯುತ್ತಿರುವ ಈ ಸಮಯದಲ್ಲಿ, ನಾನು ಕಲಿಯುತ್ತಿರುವುದನ್ನೇ ಇಲ್ಲಿ ಪ್ರಸ್ತುತಪಡಿಸುತ್ತೇನೆ. ಸಂಸ್ಕೃತ, ಕನ್ನಡ ಮತ್ತು ಅಂಗ್ಲ ಭಾಷೆಗಳನ್ನೊಳಗೊಂಡ ನನ್ನ ಈ ಪ್ರಯತ್ನವು ಮೂರೂ ಭಾಷೆಗಳನ್ನು ಕಲಿಯಲು ಇಚ್ಸಿಸುವವರಿಗೆ ಸಹಾಯವಾಗಬಹುದು. ಬನ್ನಿ, ಸಂಸ್ಕೃತವನ್ನು ಕಲಿಯೋಣ ಮತ್ತು ಕಲಿಸೋಣ.Namaste, I am a student of Samskritam. As I continue to learn the language, I would be posting my learnings. Please join me in spreading one of the most ancient and the greatest language spoken by God and humans. By involving three languages - Samskritam, Kannada and English - I am trying to reach as many learners as possible.
हरि ऒम् । मम ब्लागस्य स्वागतम् ।
3 comments:
We proud of you for giving such a good samskrutha padya
Great job . We are always with you.
Lets share great ideas and good samskrita poems.
भोः!भवतां प्रयत्नं प्रति प्रथमतः प्रणामाः। बहुसुन्दरमस्ति भवतः परिकल्पना।'मार्गारब्धाः सर्वयत्नाः फलन्ति'इति भासोक्तिः,यदि भवान् इच्छति चेत् अहमपि केनचित् सहाय्यम् कर्तुं इच्छामि।भवदीयः सन्देशः।(nanu kuda vidhyarti yagirutene)
Post a Comment