शुभाशयाः :: ಶುಭಾಶಯಗಳು :: ಗ್ರೀಟಿಂಗ್ಸ್
हरिः ओम् । :: ಹರಿಃ ಓಂ :: hariH om :: ನಮಸ್ಕಾರ :: Hello/Hi
नमस्ते । :: ನಮಸ್ತೆ :: namaste :: ನಮಸ್ತೆ :: Hello/Hi
नमस्कार । :: ನಮಸ್ಕಾರ :: namaskaara :: ನಮಸ್ಕಾರ :: Hello/Hi
सुप्रभातम् | :: ಸುಪ್ರಭಾತಂ :: suprabhaatam :: ಶುಭ ದಿನ :: Good Morning
शुभमध्यानः । :: ಶುಭಮಧ್ಯಾಹ್ನಃ :: shubhamadhyaahnaH :: ಶುಭ ಮಧ್ಯಾಹ್ನ :: Good Afternoon
शुभसायंकालः । :: ಶುಭಸಾಯಂಕಾಲಃ :: shubhasaayanaMkaalaH :: ಶುಭ ಸಾಯಂಕಾಲ :: Good Evening
शुभरात्रिः । :: ಶುಭರಾತ್ರಿಃ :: shubharaatri :: ಶುಭ ರಾತ್ರಿ :: Good Night
कुशलं किम् ? :: ಕುಶಲಂ ಕಿಂ :: kushalaM kiM :: ಹೇಗಿದ್ದೀರ?/ಹೇಗಿದ್ದೀಯ? / ಚೆನ್ನಾಗಿದ್ದೀರ?/ಚೆನ್ನಾಗಿದ್ದೀಯ? / ಕುಶಲವೇ? :: How are you?
कुशलं वा ? :: ಕುಶಲಂ ವಾ :: kushalaM vaa :: ಹೇಗಿದ್ದೀರ?/ಹೇಗಿದ್ದೀಯ? / ಚೆನ್ನಾಗಿದ್ದೀರ?/ಚೆನ್ನಾಗಿದ್ದೀಯ? / ಕುಶಲವೇ? :: How are you?
कुशलः वा ? ಕುಶಲಃ ವಾ :: kushalaH vaa :: ಹೇಗಿದ್ದೀರ?/ಹೇಗಿದ್ದೀಯ? / ಚೆನ್ನಾಗಿದ್ದೀರ?/ಚೆನ್ನಾಗಿದ್ದೀಯ? / ಕುಶಲವೇ? :: How are you?
(पु::ಪು::M) कथम् अस्ति भवान् ? :: ಕಥಂ ಅಸ್ತಿ ಭವಾನ್ :: kathaM asti bhavaan :: ಹೇಗಿದ್ದೀರ?/ಹೇಗಿದ್ದೀಯ? :: How are you?
(स्त्री::ಸ್ತ್ರೀ::F) कथम् अस्ति भवति ? :: ಕಥಂ ಅಸ್ತಿ ಭವತಿ :: kathaM asti bhavati :: ಹೇಗಿದ್ದೀರ?/ಹೇಗಿದ್ದೀಯ? :: How are you?
(पु::ಪು::M) अहं कुशली अस्मि । :: ಅಹಂ ಕುಶಲೀ ಅಸ್ಮಿ :: ahaM kushalI asmi :: ನಾನು ಚೆನ್ನಾಗಿದ್ದೇನೆ / ನಾನು ಕುಶಲವಾಗಿದ್ದೇನೆ :: I am fine
(स्त्री::ಸ್ತ್ರೀ::F) अहं कुशलीनि अस्मि । :: ಅಹಂ ಕುಶಲಿನೀ ಅಸ್ಮಿ :: ahaM kushalinI asmi :: ನಾನು ಚೆನ್ನಾಗಿದ್ದೇನೆ / ನಾನು ಕುಶಲವಾಗಿದ್ದೇನೆ :: I am fine
अहं कुशलं अस्मि । :: ಅಹಂ ಕುಶಲಂ ಅಸ್ಮಿ :: ahaM kushalaM asmi :: ನಾನು ಚೆನ್ನಾಗಿದ್ದೇನೆ / ನಾನು ಕುಶಲವಾಗಿದ್ದೇನೆ :: I am fine
अहं सम्यक् अस्मि । :: ಅಹಂ ಸಮ್ಯಕ್ ಅಸ್ಮಿ :: ahaM saMyak asmi :: ನಾನು ಚೆನ್ನಾಗಿದ್ದೇನೆ :: I am fine
आम् कुशलम् । :: ಆಂ ಕುಶಲಂ :: aaM kushalM :: ಹೌದು ಚೆನ್ನಾಗಿದ್ದೇನೆ :: Yes. I am fine
उत्तमम् / सम्यक् । :: ಉತ್ತಮಂ / ಸಮ್ಯಕ್ :: uttamaM / saMyak :: ಉತ್ತಮವಾಗಿದೆ / ಚೆನ್ನಾಗಿದೆ :: Good / Fine
बहु उत्तमम् / साधु, साधु / समीचितम् । :: ಬಹು ಉತ್ತಮಂ / ಸಾಧು ಸಾಧು / ಸಮೀಚಿನಂ :: bahu uttamaM / saadu saadhu / samIchinaM :: ತುಂಬಾ ಚೆನ್ನಾಗಿದೆ / ತುಂಬಾ ಉತ್ತಮವಾಗಿದೆ :: Very Good
क्षम्याताम् । :: ಕ್ಷಮ್ಯತಾಂ :: kShamyataaM :: ಕ್ಷಮಿಸಿ :: Sorry / Excuse Me / Pardon Me
धन्यवादः । ಧನ್ಯವಾದಃ :: dhanyavaadaH :: ಧನ್ಯವಾದಗಳು :: Thank You
कृपया / क्षमस्व । :: ಕೃಪಯಾ :: kRRipayaa :: ದಯವಿಟ್ಟು :: Please
स्वागतम् । ಸ್ವಾಗತಂ :: svaagataM :: ಸ್ವಾಗತ :: Welcome
आम् । :: ಆಂ :: aaM :: ಹೌದು :: Yes
अस्तु । :: ಅಸ್ತು :: astu :: ಆಗಲಿ :: Okay
पुनः मिलामः । :: ಪುನಃ ಮಿಲಾಮಃ :: punaH milaamaH :: ಮತ್ತೆ ಸಿಗೋಣ :: See you again
शुभाशयाः । :: ಶುಭಾಶಯಾಃ :: shubhaashayaaH :: ಶುಭಾಶಯಗಳು :: Best Wishes
चिंता मास्तु । :: ಚಿಂತಾ ಮಾಸ್ತು :: chiMtaa maastu :: ಚಿಂತೆ ಬೇಡ / ಪರವಾಗಿಲ್ಲ :: Don't worry
श्रीमन् / महोदय । ಶ್ರೀಮನ್ / ಮಹೋದಯ :: shrIman / mahOdaya :: ಸ್ವಾಮಿ :: Sir
आर्ये / महोदये / मान्ये । :: ಆರ್ಯೇ / ಮಹೋದಯೇ / ಮಾನ್ಯೇ :: aarye / mahOdaye / maanye :: ಮಾನ್ಯೇ :: Madam
नववर्षस्य शुभाशयाः | :: ನವವರ್ಷಸ್ಯ ಶುಭಾಶಯಾಃ :: navavarShasya shubhaashayaaH :: ಹೊಸ ವರ್ಷದ ಶುಭಾಶಯಗಳು :: Happy new year
भवतः वैवाहिकजीवनं शुभमयं भवतु | :: ಭವತಃ ವೈವಾಹಿಕಜೀವನಂ ಶುಭಮಯಂ ಭವತು :: bhavataH vaivaahikajIvanaM shubhamayaM bhavatu :: ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರಲಿ :: Wish you a very happy married Life
भवतः वैवाहिकजीवनं सुमधुरंभवतु :: ಭವತಃ ವೈವಾಹಿಕಜೀವನಂ ಸುಮಧುರಂ ಭವತು :: bhavataH vaivaahikajIvanaM sumadhuraM bhavatu :: ನಿಮ್ಮ ವೈವಾಹಿಕ ಜೀವನವು ಸುಮಧುರವಾಗಿರಲಿ :: Wish you a very happy married Life
नवदम्पत्योः वैवाहिकजीवनं सुमधुरं भूयात् | :: ನವದಂಪತ್ಯೋಃ ವೈವಾಹಿಕಜೀವನಂ ಸುಮಧುರಂ ಭೂಯಾತ್ :: navadaMpatyOH vaivaahikajIvanaM sumadhuraM bhUyaat :: ನವದಂಪತಿಗಳ ವೈವಾಹಿಕಜೀವನವು ಸುಮಧುರವಾಗಿರಲಿ :: Wish the coule a very happy married life
आभिनन्दनम् :: ಅಭಿನಂದನಂ :: abhinandanaM :: ಅಭಿನಂದನೆಗಳು :: Congratulations
सफलतायै अभिनन्दनम् | :: ಸಫಲತಾಯೈ ಅಭಿನಂದನಂ :: saphalataayai abhinandanaM :: ನಿಮ್ಮ ಯಶಸ್ಸಿಗೆ ಅಭಿನಂದನೆಗಳು :: Hearty congratulations on your success
विजयलाभे अभिनन्दनम् | :: ವಿಜಯಲಾಭೇ ಅಭಿನಂದನಂ :: vijayalaabhE abhinandanaM :: ನಿಮ್ಮ ವಿಜಯಕ್ಕೆ ಅಭಿನಂದನೆಗಳು :: Hearty congratulations on your victory
आरोग्यं त्वरितं भूयात् | :: ಆರೋಗ್ಯಂ ತ್ವರಿತಂ ಭೂಯಾತ್ :: aarOgyaM tvaritaM bhUyaat :: ಶೀಘ್ರವಾಗಿ ಗುಣಮುಖರಾಗಿ :: Wish you a speedy recovery
शुभं जन्मदिनम् | :: ಶುಭಂ ಜನ್ಮದಿನಂ :: shubhaM janmadinaM :: ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು :: Happy Birthday
मेलनेन बहु संतोषः | :: ಮೇಲನೇನ ಬಹು ಸಂತೋಷಃ :: mElanEna bahu saMtOshaH :: ನಿಮ್ಮ ಭೇಟಿಯಿಂದ ಸಂತೋಷವಾಗಿದೆ :: Happy to meet you
शुभं नववर्षम् | :: ಶುಭಂ ನವವರ್ಷಂ :: shubhaM navavarShaM :: ಹೊಸವರ್ಷದ ಶುಭಾಶಯಗಳು :: Happy new year
युगादिशुभाशयाः । :: ಯುಗಾದಿಶುಭಾಶಯಾಃ :: yugaadishubhaashayaaH :: ಯುಗಾದಿಯ ಶುಭಾಶಯಗಳು :: Wish you happy new year / Wish you happy Ugadi
दीपावली शुभाशयाः | :: ದೀಪಾವಲೀ ಶುಭಾಶಯಾಃ :: dIpaavalI shubhaashayaaH :: ದೀಪಾವಳಿಯ ಶುಭಾಶಯಗಳು :: Wish you a happy Deepavali
मकरसङ्क्रमणस्य / पोङ्गल् शुभाशयाः | :: ಮಕರಸಙ್ಕ್ರಮಣಸ್ಯ / ಪೊಂಗಲ್ ಶುಭಾಶಯಾಃ :: makarasa~NkramaNasya /po~nGgal shubhaashayaaH :: ಮಕರ ಸಂಕ್ರಮಣ / ಸಂಕ್ರಾಂತಿಯ ಶುಭಾಶಯಗಳು :: Wish you happy Makara Sankranti / Pongal
भवदीयः समारम्भः यशस्वी भवतु । :: ಭವದೀಯಃ ಸಮಾರಂಭಃ ಯಶಸ್ವೀ ಭವತು :: bhavadIyaH samaaraMbhaH yashasvee bhavathu :: ಸಮಾರಂಭವು ಯಶಸ್ವಿಯಾಗಲಿ / ಸಮಾರಂಭಕ್ಕೆ ಶುಭ ಹಾರೈಕೆಗಳು :: Wish the function a grand success
शुभाः ते पन्थानः । :: ಶುಭಾಃ ತೇ ಪನ್ಥಾನಃ :: shubhaaH te panthaanaH :: ಶುಭ ಪ್ರಯಾಣ / ನಿಮ್ಮ ಪ್ರಯಾಣ ಸುಖಕರವಾಗಿರಲಿ :: Wish you a happy journey / Wish you a pleasant journey
No comments:
Post a Comment